ಆಡಳಿತ ಮಂಡಳಿ ಸಭೆ – 17-06-2026

ಸಹಕಾರಿಯ ಆಡಳಿತ ಮಂಡಳಿಯ 3 ನೇ ಸಭೆಯು ದಿನಾಂಕ 17-06-2026 ನೇ ಬುಧವಾರ ಅಪರಾಹ್ನ 3:15 ಕ್ಕೆ ಸರಿಯಾಗಿ ಸಂಘದ ಅಧ್ಯಕ್ಷರಾದ ಶ್ರೀ ಜಿ. ವೆಂಕಟೇಶ ಶೆಣೈ ಯವರ ಅಧ್ಯಕ್ಷತೆ ಯಲ್ಲಿ ಸಂಘದ ಶ್ರೀ ಎಚ್. ಎಲ್. ಕಾಮತ್ ಆಡಳಿತ ಮಂಡಳಿ ಸಭಾಭವನದಲ್ಲಿ ಜರಗಲಿದೆ.