105 ನೇ ಸಾಮಾನ್ಯ ಸಭೆಯು ದಿನಾಂಕ 07-09-2025 ರಂದು ನಡೆಯಲಿದೆ.

ಸಂಘದ 2024-2025 ನೇ ಸಾಲಿನ ಸಾಮಾನ್ಯ ಸಭೆಯು 07-09-2025 ನೇ ಆದಿತ್ಯವಾರ ಪೂರ್ವಾಹ್ನ 10.30 ಗಂಟೆಗೆ ಸರಿಯಾಗಿ ಗಂಗೊಳ್ಳಿಯ ಶ್ರೀ ವೀರ ವಿಠಲ ಸಭಾ ಭವನದಲ್ಲಿ ಜರಗಲಿದೆ.