100 ಕೋಟಿ ಸಂಗ್ರಹದ ಸಂಭ್ರಮಾಚರಣೆ
ಶ್ರೀ ಸಂಸ್ಥಾನ ಗೌಡ ಪಾದಾಚಾರ್ಯ ಕೈವಲ್ಯ ಮಠಾಧೀಶರಾದ ಶ್ರೀಮದ್ ಶಿವಾನಂದ ಸರಸ್ವತಿ ಸ್ವಾಮೀಜಿ ಯವರು ದಿನಾಂಕ 28-11-2025 ನೇ ಶುಕ್ರವಾರ ಸಂಜೆ ಸಂಘದ ಪ್ರಧಾನ ಕಚೇರಿಗೆ ಚಿತ್ತೈಸಿ 100 ಕೋಟಿ ಸಂಗ್ರಹದ ಸಂಭ್ರಮಾಚರಣೆಯನ್ನು ದೀಪ ಬೆಳಗಿಸಿ, ಬ್ಯಾನರ್ ಅನಾವರಣಗೊಳಿಸಿ ಉದ್ಘಾಟಿಸಿದರು







