ಆಡಳಿತ ಮಂಡಳಿ ಚುನಾವಣೆ 2026
ದಿನಾಂಕ: 25-01-2026 ರಂದು ಗಂಗೊಳ್ಳಿ ಟೌನ್ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿ ನಿ.,
ಗಂಗೊಳ್ಳಿ, ಕುಂದಾಪುರ ತಾಲೂಕು ಇದರ ಚುನಾವಣಾ ದಿನಾಂಕದಿ0ದ ಮುಂದಿನ 5 ವರ್ಷಗಳ ಅವಧಿಯ
ಆಡಳಿತ ಮಂಡಳಿ ಸದಸ್ಯರ ಆಯ್ಕೆಗಾಗಿ ನಡೆಯುವ ಚುನಾವಣೆಯನ್ನು ಸರಸ್ವತಿ ವಿದ್ಯಾಲಯ, ಪದವಿ ಪೂರ್ವ
ಕಾಲೇಜು ಗಂಗೊಳ್ಳಿ ಇಲ್ಲಿ ಪೂರ್ವಾಹ್ನ 9:00 ಗಂಟೆಯಿ0ದ ಅಪರಾಹ್ನ 4:00 ಗಂಟೆಯವರೆಗೆ ನಡೆಸುವ ಬಗ್ಗೆ
ಚುನಾವಣಾ ವೇಳಾಪಟ್ಟಿಯು ಈ ಕೆಳಕಂಡ0ತೆ ಇರತಕ್ಕದ್ದೆಂದು ನೋಟೀಸು ನೀಡಿದೆ.
ಚುನಾವಣಾ ಫಲಿತಾಂಶ


