ಶೀಘ್ರದಲ್ಲಿಯೇ ಸಂಘದ 3 ನೇ ಶಾಖೆಯು ಸಾಸ್ತಾನದಲ್ಲಿ ಪ್ರಾರಂಭವಾಗಲಿದೆ.

ಸಂಪೂರ್ಣ ಗಣಕಿಕೃತ, ಹವಾನಿಯಂತ್ರಿತ ಸಕಲ ಸೌಲಭ್ಯಗಳೊಂದಿಗೆ ಸಂಘದ 3 ನೇ ಶಾಖೆಯು ಶೀಘ್ರದಲ್ಲಿಯೇ ಬ್ರಹ್ಮಾವರ ತಾಲೂಕಿನ ಸಾಸ್ತಾನದಲ್ಲಿ ಪ್ರಾರಂಭವಾಗಲಿದೆ.